Conquer 500

ಈ ಲೇಖನದ ಮೂಲುಕ ನಾನು ನನ್ನ ೫೦೦ ಮೈಲೀ ಓಡುವ ಗುರಿ ಬಗ್ಗೆ ನಿಮ್ಮೆಲರೊಂದಿಗೆ ನನ್ನ ಅನುಭವ ಹಂಚಿಕೊಳಲು ಇಚ್ಚಿಸುತ್ತೇನೆ
ನಾವೆಲ್ಲರು ಜೀವನದಲ್ಲಿ ಒಂದು ಗುರಿ ಅಂತ ಖಂಡಿತ ಇಟ್ಟು ಕೊಂಡೆ ಇರುತ್ತೀವೆ.ಇಲ್ಲದಿದ್ದರೆ ಗಾಳಿ ಬಂದ ಕಡೆಗೆ ತೂರಿ ಕೊಂಡು ಅಡ್ಡಾದಿಡ್ಡಿಹೋಗುತ್ತ ಇರುತ್ತೀವಿ ಹಾಗು ನಾವು ಮಾಡುವ ಪ್ರಯತ್ನ ಕೂಡಾ ಸಾಕ ಅಥವ ಇನ್ನು ಬೇಕ ಅಂಥ ಹೇಳ ಬರಲು ಆಗುವುದಿಲ್ಲ.ಆದಕ್ಕೆ ಒಂದು ಗುರಿ ಮತ್ತೊಂದು ನಿರಂತರ ದತ್ತಾಂಶ ಅತಿ ಮುಖ್ಯ.
ಹಿರಿಯೋರು ಹೇಳುವ ಹಾಗೆ ” ಹೊಳೆಗೆ ಹಾಕುದ್ರು ಅಳೆದು ಹಾಕು “. ನಾವು ಏನು ಕೆಲಸ ಮಾಡಿದರು ಅದರ ಲೆಕ್ಕಚಾರ ಇಟುಕೊಳ್ಳ ಬೇಕು.ಇದರಿಂದ ನಮಗೆ ನಮ್ಮ ಗುರಿ ತಲುಪಲು ಎಷ್ತು ದಾರಿ ಸವಿಸಿದಿವಿ ಹಾಗು ಇನ್ನೆಷ್ತು ಹೋಗಬೇಕೆಂದು ಸ್ಪಷ್ತ ಚಿತ್ರಣ ದೊರೆಯುತ್ತೆ.
ಇಷ್ತು ಪೀಠಿಕೆ ಯಾಕೆ ಅಂದರೆ ನಾನು 2011 ನೆ ಇಸವಿಯ ಮೊದಲು ಓಡಲು ಶುರು ಮಾಡಿದಾಗ ಗೊತ್ತು ಗುರಿ ಇಲ್ಲದೆ ಓಡುತ್ತಿದೆ.ಇದರಿಂದ ನನಗೆ ನನ್ನ ಸಾಮರ್ಥ್ಯದ ಅರಿವೆ ಆಗುತಿರಲಿಲ್ಲ.ಎಷ್ತು ಮೈಲಿ ಓಡಿದೆ,ಎಷ್ತು ಜೋರಾಗಿ ಓಡಿದೆ ಏನು ಗೊತ್ತಾಗುತ್ತ ಇರಲ್ಲಿಲ್ಲ.೨೦೧೧ ನೆ ಇಸವಿ ಇಂದ ಒಂದು ಕನಿಷ್ತ ಗುರಿ ಇಟ್ತು ಕೊಂಡೆ.ಆದೆ Conquer 500 ಮೈಲಿ ಗುರಿ !!
early-morning-run
ಈದು ಸತತವಾಗಿ ಮೂರು ವರ್ಷದಿಂದ ನಡೆದು ಕೊಂಡು ಬರ್ತ ಇದೆ.ಯಾವದೆ ಕೆಲಸ ಗುರಿ ಇಲ್ಲದೆ ಮಾಡಿದ್ರೆ ಅದರ ಫಲ ಸಿಗುವುದು ಅಷ್ಟಕಷ್ಟೆ.ಹಾಗೇನೆ ಬರೀ ಗುರಿ ಇಟ್ಟು ಕೊಂಡರೆ ಸಾಲದು, ಆ ಗುರಿಯ ಕಡೆ ಕೆಲಸ ಮಾಡಬೇಕು.ನಾವೆಲ್ಲರು ನಮ್ಮ ದೈನಂದಿಕ ಚಠುವಟಿಕೆಯಲ್ಲಿ ಎಷ್ಟು ಮಗ್ನರಾಗಿರುತ್ತೇವೆ ಎಂದರೆ ನಮಗೆ ನಮ್ಮ ಆರೋಗ್ಯದ ಕಡೆ ಗಮನ ಕೊಡಲು ಪುರುಸೊತ್ತೆ ಇರಲ್ಲ.ಹೇಗೆ ನಾವು ನಮ್ಮ ಕೆಲಸದಲ್ಲಿ ವರ್ಷದ ಆದಿಯಲ್ಲಿ ಉದ್ದಿಶ್ಯ ಮತ್ತು ಧ್ಯೇಯ ನಿರ್ಧಾರಿಸಬೇಕೊ ಹಾಗೇನೆ ನಮ್ಮ ವ್ಯಕ್ತಿಗತ ಜೀವನದಲ್ಲಿ ಧ್ಯೇಯ  ಮತ್ತು ಉದ್ದಿಶ್ಯ ನಿರ್ಧರಿಸಿ ಅದರ ಕಡೆ ಕೆಲಸ ಮಾಡಬೇಕು.ಇನ್ನೊಂದು ಮುಖ್ಯವಾದ ವಿಷ್ಯ ಏನೆಂದರೆ ನೀವು ನಿಮ್ಮ ಗುರಿ ನಿರ್ಧಾರಿಸಿದ ಮೇಲೆ ಅದನ್ನು ದೃಢ ಮನಸಿನ್ನಿಂದ ಮುಂದುವರಿಸಿಕೊಂಡು ಹೋಗುವುದು.ನಾನು ನೋಡಿರುವ ಹಾಗೆ ಹೊಸ ವರುಷದ ಆದಿಯಲ್ಲಿ ತಾವೆ ನಿರ್ದ್ಥರಿಸಿದ/ ಸಂಕಲ್ಪಿಸಿದ ಕೆಲಸವನ್ನು ಅರ್ಧ ವರ್ಷದಲ್ಲೆ ಅಥವ ಅದರ ಮೊದಲೆ ತಿಲಾಂಜಲಿ ಕೊಡುತ್ತಾರೆ ಅದುವೆ ವಿಶೇಷವಾಗಿ ಆರೋಗ್ಯಕ್ಕೆ ಸಂಭಂದಿಸಿದ ವಿಷ್ಯದಲ್ಲಿ.ಯಾತಕ್ಕೆ ಈ ಉದಾಸೀನ ? ಆರೋಗ್ಯವೆ ಭಾಗ್ಯ ಅಂತ ಗೊತ್ತಿದ ಮೇಲು !
ಏನು ಇದು Conquer ೫೦೦ :
ಸರಳ. ಛೊನ್ಉಎರ್ 500 ನ ಉದ್ದೇಶ ಒಂದು ವರ್ಷದಲ್ಲಿ ೫೦೦ ಮೈಲಿ ಓಡುವುದು.ಈಗ ನಿಮ್ಮ ಮನಸ್ಸಿಗೆ ಸುಳಿದಿರಬಹುದು
ಅ) ಓಡುವುದೇ ಯಾಕೆ ನಡಿದರೆ ಆಗೊಲ್ವೆ ? ಮತ್ತು
ಬಿ) 500 ಮೈಲಿನೇ ಯಾಕೆ ಅಂತ?ಓಳ್ಳೆ ಪ್ರಶ್ನೇನೆ!
ನನಗೂ ಈ ಪ್ರಶ್ನೆಗಳು ತಲೆಗೆ ಬಂದಿದ್ದವು ನಾನು 2011ರಲ್ಲಿ ಶುರು ಮಾಡಿದ್ದಾಗ. ಇದಕ್ಕೆ ಉತ್ತರ –
ಅ) ಓಡುವುದು ಪ್ರತಿ ನಡೆಯುವುದು :
> ನೀವು ನಂಬುವುದಿಲ್ಲ. ನನಗೆ ಮೊದಲು ತಲೆಗೆ ಬಂದಿದ್ದು – ನಡೆಯುವದಕ್ಕಿಂತ ಓಡಿದರೆ ಸಮಯ ಉಳಿತಾಯ ಆಗುತ್ತೆ ಅಂತ :).ನನಗೆ ಕೆಲಸ ಮತ್ತು ಸಂಸಾರ ತೊಗುವಿಕೆ ಮಧ್ಯೆ ಹೆಚ್ಚು ಸಮಯ ಸಿಗುತ್ತ ಇರ್ತಿರ್ಲಿಲ್ಲ ಆದ್ರಿಂದ ದೈಹಿಕ ಚಟುವಟಿಕೆಗಳಿಗೆ ಏನೊ ಕಾರಣ ಕೊಟ್ಟು ಕೊಂಡು ನನಗೆ ನಾನೆ ವಂಚಿಸಿಕೊಳ್ಳುತಿದ್ದೆ.ಹೀಗೆ ಒಡುವುದು ನಡೆಯುವುದಕಿಂತ ಉತ್ತಮ ಅನಿಸಿತು.
> ಈಗಲೆ ಓಡಲು ಆಗದೆ ಇದ್ರೆ ಇನ್ನು ವಯಸ್ಸು ಆಗ್ತ ಆಗ್ತ ಇದ್ದ ಹಾಗೆ, ಮನಸ್ಸು ಮತ್ತು ದೈಹಿಕ ಸಾಮರ್ಥ್ಯ ಜೊತೆ ಕೊಡುವುದಿಲ್ಲ.ಬೇರೆ ಬೇರೆ ಅಧ್ಯಯನ ಪ್ರಕಾರ ಮನುಷ್ಯ ತನ್ನ ೩೦-೫೦ ವರ್ಷದಲ್ಲಿ ತನ್ನ ಜೀವನದ ಬಹುಭಾಗದ ಕನಸನ್ನು ಸಾಕರಿಸಿಕೊಳ್ಳುತಾನೆ.ಹಾಗಂದಿದ ತಕ್ಷಣ ೩೦ರ ಮೊದಲು ಅಥವ ೫೦ರ ನಂತರ ನೀರಸ ಅಂಥ ಹೇಳಿಲ್ಲ.೨೦ರಲ್ಲಿ ವಿದ್ಯಾಭ್ಯಾಸ,ಮದುವೆ ಮತ್ತು ಕೆಲಸದ ಸ್ಥಿರತೆಯಲ್ಲೆ ಹೋಗಿಬಿಡುತ್ತದೆ.ಆದರಿಂದ ಈಗ ಓಡುವುದು ಹಾಗು ಮುಂದೆ ಆಗೊದೆ ಇಲ್ಲ ಅಂದಾಗ ನಡಿಗೆ ಇದ್ದಿದ್ದೆ.ಏನು ಅಂತೀರ?
> ಬೇಕಾದಷ್ತು ಸಂಶೋಧನೆ ಪ್ರಕಾರ,ವಾರದಲ್ಲಿ ೧೫೦ ನಿಮಿಷ(೩೦ ನಿಮಿಷದಂತೆ ೫ ದಿನ),ಅದರಲ್ಲು ಓಡುವುದು ಆರೋಗ್ಯಕ್ಕೆ ವರಧಾನ. ವೈಜ್ಞಾನಿಕವಾಗಿ ಓಡುವುದರಿಂದ ಬೊಜ್ಜು,ಸಕ್ಕರೆ ಕಾಯಿಲೆ,ರಕ್ತದೊತ್ತಡ,ಆಸ್ತಮ ಮತ್ತು ಹಲವಾರು ಬೇರೆ ರೋಗಗಳಿಗೆ ಉಪಶಮನ ಮತ್ತು ವಿಜ್ಞಾನಿಗಳು ನಿರುಪಿಸಿರುವಂತೆ ಓಡುವುದರಿಂದ ನಿಮ್ಮ ಮನಸ್ಸು ಪ್ರಫ಼ುಲ್ಲವಾಗಿ,ಅತ್ಯುತ್ಸವವಾಗಿ ಇರುತ್ತೀರಿ.ಣಮ್ಮ ಜೀವನದ ಗುಣಮಟ್ಟ ಬಹುಪಾಲು ಸುದಾರಿಸುತ್ತೆ !
ಬಿ)500 ಮೈಲಿನೇ ಯಾಕೆ –
> ನನ್ನ ಸಂಶೋಧನೆ ಪ್ರಕಾರ, ೫೦೦ ಮೈಲಿ ವರ್ಷದಲ್ಲಿ ಒಂದು ಅನುಖುಲವಾದ ಗುರಿ ಓಡಲು.ಅತ್ತ ತುಂಬ ಕಡಿಮೇನು ಇಲ್ಲ ಅಥವ ತುಂಬ ಜಾಸ್ತೀನು ಇಲ್ಲ.
>ವರುಷದ ೩೬೫ ದಿನದಲ್ಲಿ ನೀವು ೨೫೦ ದಿನ ಸಕ್ರಿಯವಾಗಿ ಇದ್ದರೆ ನಿಮ್ಮ ಗುರಿ ಮುಟ್ಟುವಿರಿ.250 X 2 = 500 ಮೈಲಿ.
> 250 ದಿನ ವರ್ಷಕ್ಕೆ ಅಂದರೆ ತಿಂಗಳಿಗೆ ಅಂದಾಜು ೨೦ ದಿವಸ.ಹೀಗೆ ವರ್ಷದ ಬಾಕಿ ೧೧೦ ದಿನ ಮಾಡದೆ ಇದ್ದ್ರು ಪರ್ವಾಗಿಲ್ಲ.ಸುಮಾರು ಶೇಕಡ ೭೦% ನಮ್ಮನ್ನು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಂತೆ ಆಗುತ್ತೆ!
> ನಿಮ್ಮಿಂದ ನಿಮ್ಮ ಆರೋಗ್ಯಕ್ಕೆ ಕೇಳುವುದು ಬರೀ ೩೦ ನಿಮಿಷ ದಿನ್ನಕ್ಕೆ; ೫ ದಿನ ವಾರದಲ್ಲಿ ; ೨೦ ದಿನ ತಿಂಗಳಿಗೆ ; ೨೫೦ ದಿನ ವರ್ಷಕ್ಕೆ !! ಸುಲಭ ಅನ್ನಿಸೊಲ್ಲವೆ ?
>500 ಮೈಲಿ ದೊಡ್ದ ವಿಷ್ಯ ಅನ್ನಿಸಬಹುದು ಆದ್ರೆ ನೀವು ಅದನ್ನ ಸಣ್ನ ಪ್ರಮಾಣ್ಣಕ್ಕೆ ತುಂಡಿಸಿದರೆ ನಿಮ್ಮ ಗುರಿ ಕೈಗೆ ಎಟಕಿಸುವುದು ಖಂಡಿತ.ತಿಂಗಳಿಗೆ ಸುಮಾರು ೪೦ ಮೈಲಿ ಓಡಿದರೆ ವರ್ಷಕ್ಕೆ 500 ಮೈಲಿ ಆಗೇ ಹೋಗುತ್ತೆ.
> ಓಡುವ ಉತ್ಸಾಹಿಗಳನ್ನು ಪ್ರೊತ್ಸಾಹಿಸಲು ಫೇಸ್ಬುಕ್ ಗ್ರೂಪ್ ಮಾಡಿರುತ್ತೇವೆ. ಇದರ ಉದ್ದೇಶ ತಿಂಗಳಿಗೆ 50 ಮೈಲಿ ಸವಾಲಿನಲ್ಲಿ ಸ್ಪರ್ಧಿಸುವುದು.ಈ ಗ್ರೂಪ್ ತುಂಬಾ ಸಹಕಾರಿಯಾಗಿದೆ ಎಂದು ಸದಸ್ಯರ ಅಭಿಪ್ರಾಯ.ವರ್ಷಗಳಿಂದ ಓಡದೆ ಇರುವವರು ಕೂಡ 50 ಮೈಲಿ ಸ್ಪರ್ಧೆ ಒಪ್ಪಿ ಮುಗಿಸಿದ್ದಾರೆ.ಣೀವು ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ
quarterly-plan-vs-actual
ನಿರ್ಧರಿಸಿದ ಗುರಿಯನ್ನು ಯಶಸ್ವಿಯಾಗಿ ಸಾಧಿಸಲು ಸುಲಭ ಉಪಾಯಗಳು :
೧. ಗುರಿ ನಿರ್ಧಾರಿಸಿದ ನಂತರ ತಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ.ಅದು Facebook,Twitter,Whatsapp ಯೀನು ಬೇಕಾದರು ಆಗಿರಬಹುದು.ನಿಮ್ಮನ್ನು ಕಂಡಾಗಲೆಲ್ಲ ನಿಮ್ಮ ಸ್ನೇಹಿತರು ನಿಮ್ಮ ಗುರಿಯ ಪ್ರಗತಿ ವಿಚಾರಿಸುವಂತಿರಬೇಕು.ನಿಮಗಾಗದಿದ್ದರು ಸರಿ ಅವರಿಗಾಗಿ ನೀವು ಓಡುವ ಬಲವಂತ ಪರಿಸ್ಥಿತಿ ನಿರ್ಮಿಸಿಕೊಳ್ಳಿ :)ಇದು ನನಗೆ ಚೆನ್ನಾಗಿ ಉಪಯೋಗಕ್ಕೆ ಬಂದಿದೆ.
೨.ಮಾಸಿಕ ಪ್ರಗತಿ ವರದಿ ಪ್ರಕಟಿಸಿ ನಿಮ್ಮ ಸ್ನೇಹಿತರು,ಹಿತೈಷಿಗಳೊಂದಿಗೆ ಹಂಚಿಕೊಳ್ಳಿ.
೩.ನೈಕಿ ಪ್ಲಸ್, ರನ್ ಕೀಪರ್,ಮ್ಯಾಪ್ ಮ್ಯ್ ಫ಼ಿಟ್ನೆಸ್ಸ್ ಮುಂತಾದ ಆಪ್ಸ್ ಗಳು ದೊರೆಯತ್ತೆ.ಅದರ ಸದುಯುಪಯೋಗ ಮಾಡಿಕೊಳ್ಳಿ.ಇದರಲ್ಲಿ ಬೇಕಾದ ಹಾಗೆ ವರದಿ ಮತ್ತು ರೇಖಾಪಟಗಳು ಉಪಲಬ್ಢ.
೪.ನಿಮ್ಮ ಚಟುವಟಿಕೆಯನ್ನು ನಿಮ್ಮ ಸ್ನೆಹಿತರೊಂದಿಗೆ ಹಂಚಿಕೊಳ್ಳಿ.ಆದು ಸ್ಪ್ಯಾಮ್ ಅಂದುಕೊಳ್ಳ ಬೇಡಿ, ಅದು ಖಂಡಿತ ಅವರಿಗೆ ಸ್ಪೂರ್ತಿ ಆಗುತ್ತೆ.
Capture
೫.ವಿಶೇಷ ಲೇಖನ ಬರೆಯಿರಿ,ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.ನಿಮ್ಮ ಕ್ರಿಯೆ ಇಂದ ಬೇರೆಯವರಿಗೆ  ಸ್ಪೂರ್ತಿಯಾಗಿ.
ನಾನು ಈ Conquer 500 ನ ಮೂರನೆ ವರ್ಷದಲ್ಲಿ ಇದ್ದೇನೆ.ಇದುವರೆಗೆ 1400 ಮೈಲಿ ಓಡಿರುವೆ.ಈ ಡಿಸಂಬರ್ ಒಳಗೆ ಬಾಕಿ ೧೦೦ ಮೈಲಿ ಓಡಿ ಮುಗಿಸುವೆ.
ಈ ಲೇಖನ ನಿಮಗೆಲ್ಲರಿಗು ಒಂದಿಷ್ತು ಸ್ಪೂರ್ತಿ ಕೊಟ್ಟರೆ ನನ್ನ ಉದ್ದೇಶ ಸಾರ್ಥಕ.
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಲೇಖನದ ಮೂಲುಕ ನಾನು ನನ್ನ ೫೦೦ ಮೈಲೀ ಓಡುವ ಗುರಿ ಬಗ್ಗೆ ನಿಮ್ಮೆಲರೊಂದಿಗೆ ನನ್ನ ಅನುಭವ ಹಂಚಿಕೊಳಲು ಇಚ್ಚಿಸುತ್ತೇನೆ
ನಾವೆಲ್ಲರು ಜೀವನದಲ್ಲಿ ಒಂದು ಗುರಿ ಅಂತ ಖಂಡಿತ ಇಟ್ಟು ಕೊಂಡೆ ಇರುತ್ತೀವೆ.ಇಲ್ಲದಿದ್ದರೆ ಗಾಳಿ ಬಂದ ಕಡೆಗೆ ತೂರಿ ಕೊಂಡು ಅಡ್ಡಾದಿಡ್ಡಿಹೋಗುತ್ತ ಇರುತ್ತೀವಿ ಹಾಗು ನಾವು ಮಾಡುವ ಪ್ರಯತ್ನ ಕೂಡಾ ಸಾಕ ಅಥವ ಇನ್ನು ಬೇಕ ಅಂಥ ಹೇಳ ಬರಲು ಆಗುವುದಿಲ್ಲ.ಆದಕ್ಕೆ ಒಂದು ಗುರಿ ಮತ್ತೊಂದು ನಿರಂತರ ದತ್ತಾಂಶ ಅತಿ ಮುಖ್ಯ.
ಹಿರಿಯೋರು ಹೇಳುವ ಹಾಗೆ ” ಹೊಳೆಗೆ ಹಾಕುದ್ರು ಅಳೆದು ಹಾಕು “. ನಾವು ಏನು ಕೆಲಸ ಮಾಡಿದರು ಅದರ ಲೆಕ್ಕಚಾರ ಇಟುಕೊಳ್ಳ ಬೇಕು.ಇದರಿಂದ ನಮಗೆ ನಮ್ಮ ಗುರಿ ತಲುಪಲು ಎಷ್ತು ದಾರಿ ಸವಿಸಿದಿವಿ ಹಾಗು ಇನ್ನೆಷ್ತು ಹೋಗಬೇಕೆಂದು ಸ್ಪಷ್ತ ಚಿತ್ರಣ ದೊರೆಯುತ್ತೆ.
ಇಷ್ತು ಪೀಠಿಕೆ ಯಾಕೆ ಅಂದರೆ ನಾನು ೨೦೧೧ ನೆ ಇಸವಿಯ ಮೊದಲು ಓಡಲು ಶುರು ಮಾಡಿದಾಗ ಗೊತ್ತು ಗುರಿ ಇಲ್ಲದೆ ಓಡುತ್ತಿದೆ.ಇದರಿಂದ ನನಗೆ ನನ್ನ ಸಾಮರ್ಥ್ಯದ ಅರಿವೆ ಆಗುತಿರಲಿಲ್ಲ.ಎಷ್ತು ಮೈಲಿ ಓಡಿದೆ,ಎಷ್ತು ಜೋರಾಗಿ ಓಡಿದೆ ಏನು ಗೊತ್ತಾಗುತ್ತ ಇರಲ್ಲಿಲ್ಲ.೨೦೧೧ ನೆ ಇಸವಿ ಇಂದ ಒಂದು ಕನಿಷ್ತ ಗುರಿ ಇಟ್ತು ಕೊಂಡೆ.ಆದೆ ಛೋಣ್ಊಏ ೫೦೦ ಮೈಲಿ ಗುರಿ !! ಈದು ಸತತವಾಗಿ ಮೂರು ವರ್ಷದಿಂದ ನಡೆದು ಕೊಂಡು ಬರ್ತ ಇದೆ.ಯಾವದೆ ಕೆಲಸ ಗುರಿ ಇಲ್ಲದೆ ಮಾಡಿದ್ರೆ ಅದರ ಫಲ ಸಿಗುವುದು ಅಷ್ಟಕಷ್ಟೆ.ಹಾಗೇನೆ ಬರೀ ಗುರಿ ಇಟ್ಟು ಕೊಂಡರೆ ಸಾಲದು, ಆ ಗುರಿಯ ಕಡೆ ಕೆಲಸ ಮಾಡಬೇಕು.ನಾವೆಲ್ಲರು ನಮ್ಮ ದೈನಂದಿಕ ಚಠುವಟಿಕೆಯಲ್ಲಿ ಎಷ್ಟು ಮಗ್ನರಾಗಿರುತ್ತೇವೆ ಎಂದರೆ ನಮಗೆ ನಮ್ಮ ಆರೋಗ್ಯದ ಕಡೆ ಗಮನ ಕೊಡಲು ಪುರುಸೊತ್ತೆ ಇರಲ್ಲ.ಹೇಗೆ ನಾವು ನಮ್ಮ ಕೆಲಸದಲ್ಲಿ ವರ್ಷದ ಆದಿಯಲ್ಲಿ ಉದ್ದಿಶ್ಯ ಮತ್ತು ಧ್ಯೇಯ ನಿರ್ಧಾರಿಸಬೇಕೊ ಹಾಗೇನೆ ನಮ್ಮ ವ್ಯಕ್ತಿಗತ ಜೀವನದಲ್ಲಿ ಧ್ಯೇಯ  ಮತ್ತು ಉದ್ದಿಶ್ಯ ನಿರ್ಧರಿಸಿ ಅದರ ಕಡೆ ಕೆಲಸ ಮಾಡಬೇಕು.ಇನ್ನೊಂದು ಮುಖ್ಯವಾದ ವಿಷ್ಯ ಏನೆಂದರೆ ನೀವು ನಿಮ್ಮ ಗುರಿ ನಿರ್ಧಾರಿಸಿದ ಮೇಲೆ ಅದನ್ನು ದೃಢ ಮನಸಿನ್ನಿಂದ ಮುಂದುವರಿಸಿಕೊಂಡು ಹೋಗುವುದು.ನಾನು ನೋಡಿರುವ ಹಾಗೆ ಹೊಸ ವರುಷದ ಆದಿಯಲ್ಲಿ ತಾವೆ ನಿರ್ದ್ಥರಿಸಿದ/ ಸಂಕಲ್ಪಿಸಿದ ಕೆಲಸವನ್ನು ಅರ್ಧ ವರ್ಷದಲ್ಲೆ ಅಥವ ಅದರ ಮೊದಲೆ ತಿಲಾಂಜಲಿ ಕೊಡುತ್ತಾರೆ ಅದುವೆ ವಿಶೇಷವಾಗಿ ಆರೋಗ್ಯಕ್ಕೆ ಸಂಭಂದಿಸಿದ ವಿಷ್ಯದಲ್ಲಿ.ಯಾತಕ್ಕೆ ಈ ಉದಾಸೀನ ? ಆರೋಗ್ಯವೆ ಭಾಗ್ಯ ಅಂತ ಗೊತ್ತಿದ ಮೇಲು !
ಏನು ಇದು ಛೊನ್ಉಎರ್ ೫೦೦ :
ಸರಳ. ಛೊನ್ಉಎರ್ ೫೦೦ ನ ಉದ್ದೇಶ ಒಂದು ವರ್ಷದಲ್ಲಿ ೫೦೦ ಮೈಲಿ ಓಡುವುದು.ಈಗ ನಿಮ್ಮ ಮನಸ್ಸಿಗೆ ಸುಳಿದಿರಬಹುದು
ಅ) ಓಡುವುದೇ ಯಾಕೆ ನಡಿದರೆ ಆಗೊಲ್ವೆ ? ಮತ್ತು
ಬಿ) ೫೦೦ ಮೈಲಿನೇ ಯಾಕೆ ಅಂತ?ಓಳ್ಳೆ ಪ್ರಶ್ನೇನೆ!
ನನಗೂ ಈ ಪ್ರಶ್ನೆಗಳು ತಲೆಗೆ ಬಂದಿದ್ದವು ನಾನು ೨೦೧೧ರಲ್ಲಿ ಶುರು ಮಾಡಿದ್ದಾಗ. ಇದಕ್ಕೆ ಉತ್ತರ –
ಅ) ಓಡುವುದು ಪ್ರತಿ ನಡೆಯುವುದು :
> ನೀವು ನಂಬುವುದಿಲ್ಲ. ನನಗೆ ಮೊದಲು ತಲೆಗೆ ಬಂದಿದ್ದು – ನಡೆಯುವದಕ್ಕಿಂತ ಓಡಿದರೆ ಸಮಯ ಉಳಿತಾಯ ಆಗುತ್ತೆ ಅಂತ :).ನನಗೆ ಕೆಲಸ ಮತ್ತು ಸಂಸಾರ ತೊಗುವಿಕೆ ಮಧ್ಯೆ ಹೆಚ್ಚು ಸಮಯ ಸಿಗುತ್ತ ಇರ್ತಿರ್ಲಿಲ್ಲ ಆದ್ರಿಂದ ದೈಹಿಕ ಚಟುವಟಿಕೆಗಳಿಗೆ ಏನೊ ಕಾರಣ ಕೊಟ್ಟು ಕೊಂಡು ನನಗೆ ನಾನೆ ವಂಚಿಸಿಕೊಳ್ಳುತಿದ್ದೆ.ಹೀಗೆ ಒಡುವುದು ನಡೆಯುವುದಕಿಂತ ಉತ್ತಮ ಅನಿಸಿತು.
> ಈಗಲೆ ಓಡಲು ಆಗದೆ ಇದ್ರೆ ಇನ್ನು ವಯಸ್ಸು ಆಗ್ತ ಆಗ್ತ ಇದ್ದ ಹಾಗೆ, ಮನಸ್ಸು ಮತ್ತು ದೈಹಿಕ ಸಾಮರ್ಥ್ಯ ಜೊತೆ ಕೊಡುವುದಿಲ್ಲ.ಬೇರೆ ಬೇರೆ ಅಧ್ಯಯನ ಪ್ರಕಾರ ಮನುಷ್ಯ ತನ್ನ ೩೦-೫೦ ವರ್ಷದಲ್ಲಿ ತನ್ನ ಜೀವನದ ಬಹುಭಾಗದ ಕನಸನ್ನು ಸಾಕರಿಸಿಕೊಳ್ಳುತಾನೆ.ಹಾಗಂದಿದ ತಕ್ಷಣ ೩೦ರ ಮೊದಲು ಅಥವ ೫೦ರ ನಂತರ ನೀರಸ ಅಂಥ ಹೇಳಿಲ್ಲ.೨೦ರಲ್ಲಿ ವಿದ್ಯಾಭ್ಯಾಸ,ಮದುವೆ ಮತ್ತು ಕೆಲಸದ ಸ್ಥಿರತೆಯಲ್ಲೆ ಹೋಗಿಬಿಡುತ್ತದೆ.ಆದರಿಂದ ಈಗ ಓಡುವುದು ಹಾಗು ಮುಂದೆ ಆಗೊದೆ ಇಲ್ಲ ಅಂದಾಗ ನಡಿಗೆ ಇದ್ದಿದ್ದೆ.ಏನು ಅಂತೀರ?
> ಬೇಕಾದಷ್ತು ಸಂಶೋಧನೆ ಪ್ರಕಾರ,ವಾರದಲ್ಲಿ ೧೫೦ ನಿಮಿಷ(೩೦ ನಿಮಿಷದಂತೆ ೫ ದಿನ),ಅದರಲ್ಲು ಓಡುವುದು ಆರೋಗ್ಯಕ್ಕೆ ವರಧಾನ. ವೈಜ್ಞಾನಿಕವಾಗಿ ಓಡುವುದರಿಂದ ಬೊಜ್ಜು,ಸಕ್ಕರೆ ಕಾಯಿಲೆ,ರಕ್ತದೊತ್ತಡ,ಆಸ್ತಮ ಮತ್ತು ಹಲವಾರು ಬೇರೆ ರೋಗಗಳಿಗೆ ಉಪಶಮನ ಮತ್ತು ವಿಜ್ಞಾನಿಗಳು ನಿರುಪಿಸಿರುವಂತೆ ಓಡುವುದರಿಂದ ನಿಮ್ಮ ಮನಸ್ಸು ಪ್ರಫ಼ುಲ್ಲವಾಗಿ,ಅತ್ಯುತ್ಸವವಾಗಿ ಇರುತ್ತೀರಿ.ಣಮ್ಮ ಜೀವನದ ಗುಣಮಟ್ಟ ಬಹುಪಾಲು ಸುದಾರಿಸುತ್ತೆ !
ಬಿ)೫೦೦ ಮೈಲಿನೇ ಯಾಕೆ –
> ನನ್ನ ಸಂಶೋಧನೆ ಪ್ರಕಾರ, ೫೦೦ ಮೈಲಿ ವರ್ಷದಲ್ಲಿ ಒಂದು ಅನುಖುಲವಾದ ಗುರಿ ಓಡಲು.ಅತ್ತ ತುಂಬ ಕಡಿಮೇನು ಇಲ್ಲ ಅಥವ ತುಂಬ ಜಾಸ್ತೀನು ಇಲ್ಲ.
>ವರುಷದ ೩೬೫ ದಿನದಲ್ಲಿ ನೀವು ೨೫೦ ದಿನ ಸಕ್ರಿಯವಾಗಿ ಇದ್ದರೆ ನಿಮ್ಮ ಗುರಿ ಮುಟ್ಟುವಿರಿ.೨೫೦  ೨ = ೫೦೦ ಮೈಲಿ.
> ೨೫೦ ದಿನ ವರ್ಷಕ್ಕೆ ಅಂದರೆ ತಿಂಗಳಿಗೆ ಅಂದಾಜು ೨೦ ದಿವಸ.ಹೀಗೆ ವರ್ಷದ ಬಾಕಿ ೧೧೦ ದಿನ ಮಾಡದೆ ಇದ್ದ್ರು ಪರ್ವಾಗಿಲ್ಲ.ಸುಮಾರು ಶೇಕಡ ೭೦% ನಮ್ಮನ್ನು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಂತೆ ಆಗುತ್ತೆ!
> ನಿಮ್ಮಿಂದ ನಿಮ್ಮ ಆರೋಗ್ಯಕ್ಕೆ ಕೇಳುವುದು ಬರೀ ೩೦ ನಿಮಿಷ ದಿನ್ನಕ್ಕೆ; ೫ ದಿನ ವಾರದಲ್ಲಿ ; ೨೦ ದಿನ ತಿಂಗಳಿಗೆ ; ೨೫೦ ದಿನ ವರ್ಷಕ್ಕೆ !! ಸುಲಭ ಅನ್ನಿಸೊಲ್ಲವೆ ?
>೫೦೦ ಮೈಲಿ ದೊಡ್ದ ವಿಷ್ಯ ಅನ್ನಿಸಬಹುದು ಆದ್ರೆ ನೀವು ಅದನ್ನ ಸಣ್ನ ಪ್ರಮಾಣ್ಣಕ್ಕೆ ತುಂಡಿಸಿದರೆ ನಿಮ್ಮ ಗುರಿ ಕೈಗೆ ಎಟಕಿಸುವುದು ಖಂಡಿತ.ತಿಂಗಳಿಗೆ ಸುಮಾರು ೪೦ ಮೈಲಿ ಓಡಿದರೆ ವರ್ಷಕ್ಕೆ ೫೦೦ ಮೈಲಿ ಆಗೇ ಹೋಗುತ್ತೆ.
> ಓಡುವ ಉತ್ಸಾಹಿಗಳನ್ನು ಪ್ರೊತ್ಸಾಹಿಸಲು Facebook group ಮಾಡಿರುತ್ತೇವೆ. ಇದರ ಉದ್ದೇಶ ತಿಂಗಳಿಗೆ 50 ಮೈಲಿ ಸವಾಲಿನಲ್ಲಿ ಸ್ಪರ್ಧಿಸುವುದು.ಈ ಗ್ರೂಪ್ ತುಂಬಾ ಸಹಕಾರಿಯಾಗಿದೆ ಎಂದು ಸದಸ್ಯರ ಅಭಿಪ್ರಾಯ.ವರ್ಷಗಳಿಂದ ಓಡದೆ ಇರುವವರು ಕೂಡ ೫೦ಮೈಲಿ ಸ್ಪರ್ಧೆ ಒಪ್ಪಿ ಮುಗಿಸಿದ್ದಾರೆ.ಣೀವು ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ
September 50 miles
ನಿರ್ಧರಿಸಿದ ಗುರಿಯನ್ನು ಯಶಸ್ವಿಯಾಗಿ ಸಾಧಿಸಲು ಸುಲಭ ಉಪಾಯಗಳು :
೧. ಗುರಿ ನಿರ್ಧಾರಿಸಿದ ನಂತರ ತಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ.ಅದು ಫೇಸ್ಬುಕ್,ಟ್ವಿಟರ್,ವ್ಹಾಟ್ಸಾಪ್ ಏನು ಬೇಕಾದರು ಆಗಿರಬಹುದು.ನಿಮ್ಮನ್ನು ಕಂಡಾಗಲೆಲ್ಲ ನಿಮ್ಮ ಸ್ನೇಹಿತರು ನಿಮ್ಮ ಗುರಿಯ ಪ್ರಗತಿ ವಿಚಾರಿಸುವಂತಿರಬೇಕು.ನಿಮಗಾಗದಿದ್ದರು ಸರಿ ಅವರಿಗಾಗಿ ನೀವು ಓಡುವ ಬಲವಂತ ಪರಿಸ್ಥಿತಿ ನಿರ್ಮಿಸಿಕೊಳ್ಳಿ :)ಇದು ನನಗೆ ಚೆನ್ನಾಗಿ ಉಪಯೋಗಕ್ಕೆ ಬಂದಿದೆ.
೨.ಮಾಸಿಕ ಪ್ರಗತಿ ವರದಿ ಪ್ರಕಟಿಸಿ ನಿಮ್ಮ ಸ್ನೇಹಿತರು,ಹಿತೈಷಿಗಳೊಂದಿಗೆ ಹಂಚಿಕೊಳ್ಳಿ.
೩.Nikeplus, RunKeeper,MapMyfitness,Garmin ಮುಂತಾದ ಆಪ್ಸ್ ಗಳು ದೊರೆಯತ್ತೆ.ಅದರ ಸದುಯುಪಯೋಗ ಮಾಡಿಕೊಳ್ಳಿ.ಇದರಲ್ಲಿ ಬೇಕಾದ ಹಾಗೆ ವರದಿ ಮತ್ತು ರೇಖಾಪಟಗಳು ಉಪಲಬ್ಢ.
೪.ನಿಮ್ಮ ಚಟುವಟಿಕೆಯನ್ನು ನಿಮ್ಮ ಸ್ನೆಹಿತರೊಂದಿಗೆ ಹಂಚಿಕೊಳ್ಳಿ.ಆದು ಸ್ಪ್ಯಾಮ್ ಅಂದುಕೊಳ್ಳ ಬೇಡಿ, ಅದು ಖಂಡಿತ ಅವರಿಗೆ ಸ್ಪೂರ್ತಿ ಆಗುತ್ತೆ.
೫.ವಿಶೇಷ ಲೇಖನ ಬರೆಯಿರಿ,ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.ನಿಮ್ಮ ಕ್ರಿಯೆ ಇಂದ ಬೇರೆಯವರಿಗೆ  ಸ್ಪೂರ್ತಿಯಾಗಿ.
ನಾನು ಈ Conquer 500 ನ ಮೂರನೆ ವರ್ಷದಲ್ಲಿ ಇದ್ದೇನೆ.ಇದುವರೆಗೆ 1400  ಮೈಲಿ ಓಡಿರುವೆ.ಈ ಡಿಸಂಬರ್ ಒಳಗೆ ಬಾಕಿ 100 ಮೈಲಿ ಓಡಿ ಮುಗಿಸುವೆ.
ಈ ಲೇಖನ ನಿಮಗೆಲ್ಲರಿಗು ಒಂದಿಷ್ತು ಸ್ಪೂರ್ತಿ ಕೊಟ್ಟರೆ ನನ್ನ ಉದ್ದೇಶ ಸಾರ್ಥಕ.
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s